Bharjari Movie craze is everywhere now. The film released today (September 15) and shows has already started from yesterday night itself. <br /> <br /> 'ಭರ್ಜರಿ' ಸಿನಿಮಾದ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಸಿನಿಮಾ ಇಂದು (ಸಪ್ಟೆಂಬರ್ 15)ಕ್ಕೆ ರಿಲೀಸ್ ಆಗಲಿದ್ದು, ಇಂದು ರಾತ್ರಿಯೇ ಸಿನಿಮಾದ ಪ್ರದರ್ಶನ ಶುರುವಾಗಲಿದೆ. ರಾಜ್ಯದ ಅನೇಕ ಕಡೆ ಸಿನಿಮಾದ ಪ್ರದರ್ಶನ ನೆನ್ನೆ ಮಧ್ಯರಾತ್ರಿಯಿಂದ ಶುರುವಾಗಲಿದೆ.